01 ಮಾರ್ಚ್ 2011

ಮೋಡದ ಮರೆಯಲ್ಲಿ ಕದ್ದು ಮುಚ್ಚಿ ನೋಟ- ಆಟ!


ನಿನ್ನೆ ಮಗನ ಜೊತೆಯಲ್ಲಿ ಮನೆಯ ಮೇಲೆ  ಹೀಗೆ ಆಟವಾಡುತ್ತ ಇದ್ದೆ ... ನನ್ನ ಮಗ "  ಅಲ್ಲಿ ಚುಲ್ಯಾ" ಅಂದಾ ... ಒಮ್ಮೆ ದೃಷ್ಟಿ ಹರಿಸಿದೆ. ಒಳ್ಳೆ ಆಟ ಅಲ್ಲೂ ಇತ್ತು... handicam ತೆಗೆದುಕೊಂಡು ಬಂದೆ... ಅಲ್ಲಿಂದ ಶುರು!   






    

ತೆಗೆಯುವದೆ ತಡ!
ಅದೆಲ್ಲಿಂದಾ ಉಮೇದು ಬಂತೂ ಸೂರ್ಯಂಗೇ! 
ನೋಡಿ ಹೀಗೂ



ಚೂರಾದ ಚಪಾತಿಯ ಹಾಗೆ!


ಇದೆಂತೂ... ಸ್ಕ್ಯಾನಿಂಗ್ ನಲ್ಲಿ  ನಾನು ಮಗುವಿನ ಬೆಳವಣಿಗೆ ನೋಡಿದ ನೆನಪು ಬಂದಿತು.


ಇದಕ್ಕೇನು... ಐಸ್ಕ್ರೀಂ ಕಪ್ ನಿಂದಾ ಒಂದು ಹನಿ ಜೊತೆಯಲ್ಲಿ ಅದರ ಬಣ್ಣ ಸೇರಿಸಿಯೇ ಬಿದ್ದ ಹಾಗೆ!



ಮೀನಿನ ಹಾಗೆ! ಯಾವುದೋ ದೃಷ್ಟಿ!

ನಾನು ಇದ್ದೇನೆ!


ಮತ್ತೆ! ಎಲ್ಲಿ?



ಇಷ್ಟು ಹೊತ್ತಿಗೆ ಇವನ ಆಟ ಮುಗಿದಿರಬೇಕು ಅಂಥಾ ಲೆನ್ಸ್ ಕ್ಲೋಸ್ ಮಾಡಿ ಹೊರಟಿದ್ದೆ... ಇದನ್ನೇ ನೋಡುತ್ತಿದ್ದ ನನ್ನ ಮಗ ಮತ್ತೆ ಚುಲ್ಯಾ ಮಮ್ಮ ಅಂದಾ 



ಶುರುನಾ....
ಬಣ್ಣದ ಬೆರಗು ಆರಂಭವಾಯಿತು!

ಇದು ಒಂದು brunada ತರಹ ಕಂಡಿತು..!


.ಆಬ್ಹಾ! ಇದೆಂತದು... 

ಬೆಂಕಿಯ ಉಂಡೆ!

ಕಾನವಾಸ್ನಲ್ಲಿ ಹಾಗು ಹೀಗು ಎರಚಿದ ಬಣ್ಣಗಳೇ!

ಹೀಗೆ ವಿಚಾರಿಸುತ್ತಿರುವಾಗಲೇ  ನಾಳೆ ಬರುತ್ತೇನೆ ಎಂದಾ ಆಟಗಾರ ....
....... ಪಾಪುಗೆ ನಿನ್ನ ಚುಲ್ಯಾ ನಾಳೆ ಬತ್ತ... ಅಂದು  ಮನೆಗೆ  ಮೆಟ್ಟಿಲು ಇಳಿಯತೊಡಗಿದೆವು...



                                               ಚಿತ್ರವಿಚಿತ್ರಾ ಭಾವಗಳೂ..... ಆಕಾಶದಲ್ಲಿ....
                                               ಸಚಿತ್ರ ಸತ್ಯದ ಸಂಭ್ರಮದಲ್ಲಿ 
                                              ಚಂದ್ರಿಕಾ ಹೆಗಡೆ

4 ಕಾಮೆಂಟ್‌ಗಳು:

  1. ಚಂದ್ರಿಕಾ,
    ಮೊದಲ ಭಾಗದಲ್ಲಿ ಸೂರ್ಯಗ್ರಹಣವನ್ನು ನೋಡುತ್ತಿರುವ ಭಾಸವಾಯಿತು. ಎರಡನೆಯ ಭಾಗದಲ್ಲಿ ಸೂರ್ಯಬಿಂಬವು ಕೆಂಪಾಗಿ ಹೊರಬರುತ್ತಿರುವ ದೃಶ್ಯದ ಚಿತ್ರಗಳು ಅದ್ಭುತವಾಗಿವೆ. ನೀವು ಉತ್ತಮ ಫೋಟೋಗ್ರಾಫರ್ ಎಂದು ಸ್ಪಷ್ಟವಾಗುತ್ತದೆ. ‘ಚುಲ್ಯಾ’ ಎಂದ ನಿಮ್ಮ ಮಗುವಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. sir.. nijvaagluu aa xana miss maadkondidre.... torisida paapuvige ... aatavaadida suuryanige... aa xanakke ready endaa cam ge thaanks helalebeku!

    ಪ್ರತ್ಯುತ್ತರಅಳಿಸಿ